O Manase
O Manase

O Manase

This is an e-magazine. Download App & Read offline on any device.

ಸ್ಲೋ ಲವ್ ಅನ್ನೋ ಪ್ರೇಮಸೂತ್ರ ಪ್ರೀತಿ ಗೆಲ್ಲಬೇಕಾದರೆ ಸಹನೆ ನಗಬೇಕು ಫೇಸ್‌ಬುಕ್ಕು, ವಾಟ್ಸ್ಯಾಪು, ಕ್ಲಾಸ್‌ರೂಮು, ಕ್ಯಾಂಟೀನು, ಸ್ಟೇಟಸ್ಸು, ಕಮೆಂಟ್ಸು, ಲೈಕ್, ಹಾರ್ಟ್‌ಬ್ರೇಕು ಇವೆಲ್ಲದರ ಜೊತೆಗೆ ಪ್ರೇಮಿಗಳ ದಿನ ಮತ್ತೆ ಎದುರಾಗಿದೆ. ಎಲ್ಲಾ ಕಡೆಯಿಂದಲೂ ಪ್ರೀತಿ ಸೋತ ಕತೆಗಳೇ ಕೇಳಿಬರುತ್ತಿರುವ ಹೊತ್ತಲ್ಲಿ ಪ್ರೀತಿ ಉಳಿಸುವ, ಉಳಿಸಿ ನಗಿಸುವ ಹ್ಯಾಪ್ಪಿ ಲವ್ವಿಂಗ್ ಬರಹ ಇಲ್ಲಿದೆ.

O manase