logo

Get Latest Updates

Stay updated with our instant notification.

logo
logo
account_circle Login
Hi Bangalore
Hi Bangalore

Hi Bangalore

By: Bhavana Prakashana
15.00

Single Issue

15.00

Single Issue

About this issue

ಸೃಷ್ಟಿ 1045 : ಸಂಪುಟ 21, ಸಂಚಿಕೆ 5, ಅಕ್ಟೋಬರ್ 29, 2015 ಖಾಸ್‌ಬಾತ್ ಗೋವೆಯಲ್ಲಿ ಸಣ್ಣಗೆ ಚಳಿ ಬಿಡುತ್ತಿರುವ ಘಳಿಗೆಯಲ್ಲಿ ಈ ಅಲೆಮಾರಿಯ ಹೆಜ್ಜೆ ಗುರುತು ಮೊದಲು ಕೊಂಚ ಸದ್ದಾಗುತ್ತಿತ್ತು. ಒಬ್ಬಿಬ್ಬರೇಕೆ, ಆಫೀಸಿನ ಹುಡುಗ-ಹುಡುಗಿಯರೆಲ್ಲ ಒಟ್ಟಾಗಿ, ಬಾಗಿಲಿಗೇ ಬರುತ್ತಿದ್ದರು, see off ಮಾಡಲಿಕ್ಕೆ. ಮೊನ್ನೆ ಅಷ್ಟೆಲ್ಲ ಸೀನ್ ಇರಲಿಲ್ಲ. ಒಂದು ಸೂಟ್‌ಕೇಸು, ಒಂದು ಬಾಟಲು ನೀರು, ಜೊತೆಗೆ.. ರವಿ ಬೆಳಗೆರೆ ಬಾಟಮ್ ಐಟಮ್ ಭಾವುಕತೆಯ ಎರಡು ಮಗ್ಗಲುಗಳ ಕುರಿತು... ನೀವು ತುಂಬ ಭಾವುಕ ಸ್ವಭಾವದವರೇ? ನಿಮ್ಮ ಸುತ್ತ ಭಾವುಕ ಸ್ವಭಾವದ ಜನರಿದ್ದಾರೆ ಅನ್ನುವ ಕುರಿತು ತುಂಬ ಫೀಲ್ ಮಾಡುತ್ತಿರುವವರಾಗಿದ್ದರೆ ಗಮನಿಸಿ. ನೀವು ತುಂಬ ಭಾವುಕ ಸ್ವಭಾವದವರಾಗಿದ್ದರೆ ನಿಮ್ಮ ಸಂಪರ್ಕಕ್ಕೆ ಬರುವ... ರವಿ ಬೆಳಗೆರೆ ಹಲೋ ದಿನ ಕಳೆದಂತೆ ಅಸಹನೆ ಹೆಚ್ಚಾಗುತ್ತಿರುವುದಕ್ಕೆ ಜಾಗತೀಕರಣದ ಸವಾಲೇ ಕಾರಣ ಮೊನ್ನೆ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಈಶ್ವರಪ್ಪನವರು ಲಂಗುಲಗಾಮಿಲ್ಲದಂತೆ ಆಡಿದ ಮಾತುಗಳು ಜನರನ್ನು ತಬ್ಬಿಬ್ಬುಗೊಳಿಸಿರುವುದು, ಆಕ್ರೋಶಕ್ಕೊಳಗಾಗುವಂತೆ ಮಾಡಿರುವುದು ನಿಜ. ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ... ರವಿ ಬೆಳಗೆರೆ ರಾಜಕೀಯ ಸಿಎಂ ಹುದ್ದೆಗೆ ಗುನ್ನ ಬಿದ್ದರೆ ಬಿಜೆಪಿಗೆ ಬನ್ನಿ ಅಂತ ಸಿದ್ದುಗೆ ಗಾಳ ಹಾಕಿದರು ಮೋದಿ! ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪದಚ್ಯುತಗೊಳಿಸಬೇಕು ಎಂಬ ಕೂಗೆತ್ತಲು ಹೋದ ಕೆಲ ಮಂದಿಗೆ ಇದೀಗ ಸಂಪೂರ್ಣ ಭ್ರಮನಿರಸನವಾಗಿರುವುದು ನಿಜ. ಅಂದ ಹಾಗೆ ಸಿಎಂ ಸಿದ್ದರಾಮಯ್ಯ ನವರನ್ನು ಪದಚ್ಯುತಗೊಳಿಸಲು ಹಿಂದಿನಿಂದ ಯತ್ನಗಳ ಆರ್.ಟಿ.ವಿಠ್ಠಲಮೂರ್ತಿ ವರದಿ ಇದೆಂಥವರ ಕೈಲಲಿ ಕೊಲೆಯಾದ ಎಸ್ಸೈ ಜಗದೀಶ! ಬದುಕಿನಲ್ಲಿ ನಾನಾ ಕನಸುಗಳನ್ನು ಹೊತ್ತು ಪೊಲೀಸ್ ಇಲಾಖೆ ಸೇರಿದ್ದ ಯುವ ಎಸ್ಸೈ ಜಗದೀಶ್ ಯಃಕಶ್ಚಿತ್ ಬೈಕ್ ಕಳ್ಳರಿಬ್ಬರ ಕೈಗೆ ಸಿಕ್ಕು ಈ ಪರಿಯಲ್ಲಿ ಹತ್ಯೆಯಾಗುತ್ತಾರೆ ಅಂತ ಯಾರೆಂದರೆ ಯಾರೂ ಭಾವಿಸಿರಲಿಲ್ಲ. ಥೇಟ್ ... ಅರಸು, ಅಶ್ವಿನ್ ವರದಿ ಇಲ್ಲೇ ಸ್ವರ್ಗ ಇಲ್ಲೇ ನರಕ... ಎಂದು ಹಾಡಿದ ಸ್ವಾಮಿ ಎಲ್ಲಿಗೋದರು? ಕೊನೆಗೂ ಹಿರಿಯ ನಿರ್ದೇಶಕ ಮತ್ತು ನಟ ಕೆ.ಎಸ್.ಎಲ್. ಸ್ವಾಮಿ ಅವರ ಕನಸು ನನಸಾಗಲೇ ಇಲ್ಲ. ಕೆಲವು ವರ್ಷಗಳ ಹಿಂದೆ ಪೂರ್ಣಪ್ರಮಾಣದ ಸಂಸ್ಕೃತ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಬೇಕೆಂಬ ಮಹದಾಸೆಯಿಂದ ಅವರು... ವರದಿಗಾರ ವರದಿ ಈಶ್ವರಪ್ಪ ಹೊಟ್ಟೆಗೆ ಏನು ತಿನ್ನುತ್ತಾನೆ ಎಂಬ ಪ್ರಶ್ನೆ ಯಡಿಯೂರಪ್ಪ ವಿರೋಧಪಕ್ಷವಾಗಿ ಸತತವಾಗಿ ಕೆಲಸ ಮಾಡುತ್ತಲೇ ಅಧಿಕಾರದ ಏಣಿ ಏರಿದವರು. ಅಧಿಕಾರದಲ್ಲಿರುವವರನ್ನು, ಕಾಂಗ್ರೆಸ್ ಮತ್ತು ಬಿಜೆಪಿಯವರನ್ನು ಯಡಿಯೂರಪ್ಪ ಕಟುವಾಗಿ, ಉಗ್ರವಾಗಿ ಟೀಕಿಸುತ್ತಲೇ ರಾಜಕೀಯ ಮಾಡಿದವರು. ಆದರೆ ವರದಿಗಾರ ಜಾನಕಿ ಕಾಲಂ ಬಾಲ್ಯದಲ್ಲಿ ನನ್ನ ಮುಂದೆ ಎರಡು ಜಗತ್ತಿತ್ತು ಒಂದು ಹಸಿವಿಲ್ಲದ, ಮುಪ್ಪಿಲ್ಲದ, ಯಾರೂ ಹುಟ್ಟದ, ಯಾರೂ ಸಾಯದ ಅಮರತ್ವ ಒಂದು ವರವೆಂದು ನಂಬಿರುವ ದೇವತೆಗಳ ಜಗತ್ತು. ಅಲ್ಲಿಯ ಮಂದಿ ದುಡಿಯಬೇಕಾಗಿರಲಿಲ್ಲ. ತಿನ್ನಬೇಕಾಗಿರಲೂ ಇಲ್ಲ. ಅವರಿಗೆ ಮಕ್ಕಳಾಗುತ್ತಿರಲಿಲ್ಲ. ಹೀಗಾಗಿ... ಜಾನಕಿ ವರದಿ ಭೀಮಾ ತೀರದ ಧರ್ಮರಾಜ್‌ಗೆ ಜೈಲಲ್ಲೇ ಸ್ಕೆಚ್ಚು! ಧರ್ಮು ಹಾಗೂ ಗಂಗಾಧರ ಜೈಲು ಪಾಲಾಗಿ ಬರೋಬ್ಬರಿ ಹತ್ತು ತಿಂಗಳುಗಳೇ ಕಳೆದವು. ಗಂಗಾಧರನಿಗೆ ತನ್ನ ಅಣ್ಣನಂತೆ ರೋಷ, ಆವೇಷವಿಲ್ಲ. ನಿಜಕ್ಕೂ ಆತ ಸಂಭಾವಿತ. ಆದರೆ ವಿನಾಕಾರಣ ಲೋಣಿ ಫೈರಿಂಗ್ ಕೇಸಲ್ಲಿ ಆತನನ್ನು ಫಿಟ್ ಮಾಡಿದ್ದಾರೆ... ವರದಿಗಾರ ಅಂಕಣ : ನೂರು ಮುಖ ಸಾವಿರ ದನಿ ಕಲ್ಚರ್‍ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ಮೈಸೂರು ಅರಮನೆಯ ರಾಜಾಶ್ರಯದ ರಂಗ ಭೂಮಿಯ ಕಲಾವಿದರ ಸಾಂಪ್ರದಾಯಿಕ ಹಾಸ್ಯದ ಜೊತೆಗೆ ತಮ್ಮದೇ ಪ್ರತಿಭೆ, ಸಾಮರ್ಥ್ಯಗಳಿಂದ ರಂಗ ಭೂಮಿಯ ಹಾಸ್ಯಪ್ರಾಕಾರವನ್ನು ಅಭಿವೃದ್ಧಿಪಡಿಸಿದವರು ಕೃಷ್ಣಮೂರ್ತಿ ರಾವ್, ಹುಲಿಮನೆ ಸೀತಾರಾಮ... ಎಂ.ವಿ. ರೇವಣಸಿದ್ದಯ್ಯ

About Hi Bangalore

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.