logo

Get Latest Updates

Stay updated with our instant notification.

logo
logo
account_circle Login
Hi Bangalore
Hi Bangalore

Hi Bangalore

By: Bhavana Prakashana
15.00

Single Issue

15.00

Single Issue

About this issue

ಮುಖಪುಟ ಲೇಖನ ಭಟ್ಟ ಬಂದ ಭಟ್ಟ ಹೋದ ಢಮ್ ಢಮ್ ಢಮ್ ವಿಶ್ವೇಶ್ವರನ ಆಟಗಳು, ಹುನ್ನಾರಗಳು ಹೇಳಲು ಕುಳಿತರೆ ಸಾಕಷ್ಟಿವೆ. ಈ ಮನುಷ್ಯ ಕನ್ನಡಕ್ಕೆ ಸಂಬಂಧಿಸಿದಂತೆ ಮಾಡಿದ್ದೇನು? ಸುಮ್ಮನಿರಲಾರದೆ ಇವನ ಪಟಾಲಂ ‘ಅಂಗವಿಕಲ’ ಎಂಬುದರ ಬದಲಾಗಿ ‘ವಿಕಲ ಚೇತನ’ ಎಂಬ ಪದ ಹುಡುಕಿತು. ಹಾಗಂದರೆ ಏನರ್ಥ? ಚೇತನದ ವಿಕಲತೆಯೇ? ಹಾಗಂತ ಅನ್ನಲು ಸಾಧ್ಯವೇ ಇಲ್ಲ. ಅವರ ಚೈತನ್ಯಕ್ಕೆ ಏನೂ ಆಗಿರುವುದಿಲ್ಲ. ಅವರನ್ನು ‘ವಿಭಿನ್ನ ಚೇತನ’ರು ಅನ್ನಿ. ‘ವಿಶಿಷ್ಟ ಚೇತನ’ರು ಅನ್ನಿ. ಇಂಗ್ಲಿಷಿನಲ್ಲಿ differently challenged ಅಂತಾರೆ. ಭಟ್ಟನ ಪಟಾಲಂನ ಪ್ರಯೋಗ ಏನಾಯಿತೆಂದರೆ, ಅವನದೇ ವರದಿಗಾರನೊಬ್ಬ ಹೀಗೆ ಬರೆದ. “ಸೈಕಲ್ ಮೇಲೆ ಬರುತ್ತಿದ್ದ ಆತನಿಗೆ ಲಾರಿ ಹಾಯ್ದು, ಆತ ಕೆಳಕ್ಕೆ ಬಿದ್ದು ಕಾಲು ಮುರಿದುಕೊಂಡು ವಿಕಲಚೇತನನಾಗಿದ್ದಾನೆ" ಅಂತ ಬರೆದು ಬಿಟ್ಟ. ಇದಕ್ಕಿಂತ ಕಳಪೆ ಅಂದರೆ, ಭಟ್ಟರನ ಗುಂಪಿನ ಇನ್ನೊಂದು ಪ್ರಯೋಗ. ನೀವು ‘ಅತ್ಯಾಚಾರ’ ಎಂಬ ಶಬ್ದ ಕೇಳಿದ್ದೀರಿ. ಅತ್ಯಾಚಾರವೆಸಗಿ, ಹುಡುಗಿಯನ್ನು ಕೊಂದು ಬಿಡುವ ಪ್ರಕರಣಗಳೂ ಇರುತ್ತವೆ. ಅದಕ್ಕವರು ಅನ್ವೇಷಿಸಿದ ಸೆಂಟೆನ್ಸ್ ‘ಹತ್ಯಾಚಾರ’! ಈ ಯಡವಟ್ಟಿಗೆ ಏನಂತೀರಿ? ರವಿ ಬೆಳಗೆರೆ

About Hi Bangalore

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.