logo

Get Latest Updates

Stay updated with our instant notification.

logo
logo
account_circle Login
O Manase
O Manase

O Manase

By: Bhavana Prakashana
20.00

Single Issue

20.00

Single Issue

About this issue

ಅವಳ ಸಾವಿಗೆ ಯಾರೂ ಅಳಲಿಲ್ಲ - ಲವ್..ಸೆಕ್ಸ್..ದೋಖಾ ಮತ್ತು ಡ್ರಗ್ಸ್ – ಪರ್ವೀನ್ ಬಾಬಿ ಸಾವಿನ ಹಿಂದಿನ ರಹಸ್ಯ ಬಾರೇ ರಾಜಕುಮಾರಿ, ಮಾಡೋಣ ಕುದುರೆ ಸವಾರಿ ಸುಂದರಿಯರ ಮುಖದಲ್ಲಿ ನಗು ಅರಳಿಸುವುದು ಹೇಗೆ? ಸಿಂಗ್ ಈಸ್ ಕಿಂಗ್ - ಖುಶ್ವಂತ್ ಬಗ್ಗೆ ಖುಶಿಖುಶಿಯಾಗಿ ಬರೀತಾರೆ ರವಿ ಬೆಳಗೆರೆ ವೈಶಾಖದ ದಿನಗಳು - ವಸಂತ ಬಂದಾಗ ಸಂತನಾಗಬೇಡ ಲೋಕಕಲ್ಯಾಣಕ್ಕಾಗಿ ಅತ್ಯಾಚಾರ - ದೇವರುಗಳು ರೇಪ್ ಮಾಡಿದ್ದುಂಟು ಗೊತ್ತಾ? ಲೈಟಾಗಿ ಹುಚ್ಚಿರಲಿ, ಜೀವಕ್ಕೆ ಒಳ್ಳೇದು - ಹುಚ್ಚರು ಯಾವತ್ತೂ ಸ್ವರ್ಗಕ್ಕೆ ಕಿಚ್ಚು ಹಚ್ಚುವವರೇ.. ಖಿಡಕೀಕೆ ಪೀಛೇ ಕ್ಯಾ ಹೈ? - ಆ ಊರಲ್ಲಿ ಎಲ್ಲವೂ ಖುಲ್ಲಂಖುಲ್ಲಾ ದೆವ್ವದ ಕತೆ, ಆಚಾರ ವಿಚಾರ, ಸಿಟ್ಯಾಕೆ ಸಿಡುಕ್ಯಾಕೆ, ಪುರಾಣಪ್ರಪಂಚ, ಲಾ ಪಾಯಿಂಟ್, ವಾಟ್ಸ್ App ಅಂಕಣಗಳ ಜೊತೆಗೆ ಪುಸ್ತಕಪ್ರಿಯರಿಗಾಗಿ ಈ ಸಂಚಿಕೆಯಿಂದ ಹೊಸ ಅಂಕಣ ರೀಡರ್ಸ್ ಡೈಜೆಸ್ಟ್ ಓ ಮನಸೇ : ಕಡುಬೇಸಿಗೆಯ ದಿನಗಳಿಗೆ ಕೂಲ್ ಕೂಲ್ ಸಂಗಾತಿ.

About O Manase

O manase