Buy Now @ ₹ 15.00
Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೨೬, ಮಾರ್ಚ್ ೨೭, ೨೦೧೪ ಬೆಲೆ : ೧೫ ರು
ಮುಖಪುಟ ಲೇಖನ :
ಯಡ್ಡಿ ಎಂಬ ಹೆಬ್ಬುಲಿಯ ಅಡ್ಡಡ್ಡ ಸೀಳಿದ್ರು ಗೌಡ್ರು! ಗೀತಾ ಮಾತು ಏನೆಲ್ಲಾ ಹೇಳಿದೆ: ಸಂದರ್ಶನ
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಅಣ್ಣ ಕುಮಾರ ಬಂಗಾರಪ್ಪನನ್ನು ರಾಜಕೀಯವಾಗಿ ನಿರ್ನಾಮ ಮಾಡಿ ತಂಗಿ ಗೀತಾ ಶಿವರಾಜ್‌ಕುಮಾರ್‌ರನ್ನು ಕಣಕ್ಕಿಳಿಸುವಲ್ಲಿ ತಮ್ಮ ಮಧು ಬಂಗಾರಪ್ಪ ಯಶಸ್ವಿಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಎಂಬ ಹುಲಿಯನ್ನು ಹೊಡೆಯಲು ಜೆಡಿಎಸ್‌ನ ಅಪ್ಪ-ಮಗ ಸರಿಯಾದ ಪೂರ್ವಸಿದ್ಧತೆಯನ್ನೇ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಗ್ ಫೈಟ್ ದೇಶದ ಗಮನ ಸೆಳೆಯುವುದು ಖಚಿತವಾಗಿದೆ.