Hi Bangalore


Buy Now @ ₹ 15.00 Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೧೫, ಜನವರಿ ೯, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ಪ್ಯಾಲಿ ರಾಹುಲ ಕರೆದ ಗುಟುರು ಡೀಕೇಶಿ ಬಂದ! ಮಾಜಿ ಸಿಎಂ ಯಡಿ ಯೂರಪ್ಪ ಬಿಜೆಪಿ ಪಾಳಯಕ್ಕೆ ರೀ ಎಂಟ್ರಿ ಆಗುವುದು ನಿಕ್ಕಿ ಯಾದ ಬೆನ್ನಲ್ಲೇ ಏಳು ತಿಂಗಳಿಂದ ಡಿಕೆಶಿ ಮತ್ತು ರೋಷನ್‌ಬೇಗ್ ಅನುಭವಿಸು ತ್ತಿದ್ದ ವನವಾಸಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಅಂದ ಹಾಗೆ ರಾಜ್ಯ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಪಾರ ಆತ್ಮವಿಶ್ವಾಸ ಇಟ್ಟುಕೊಂಡಿದ್ದ ಡಿಕೆಶಿ, ನಾನೂ ಸಿಎಂ ಹುದ್ದೆಯ ರೇಸಿನಲ್ಲಿದ್ದೇನೆ ಎಂದು ಹೇಳಿ ಕೊಂಡಿದ್ದರು. ಅದೇ ರೀತಿ ರೋಷನ್‌ಬೇಗ್ ಕೂಡ, ಅಲ್ಪಸಂಖ್ಯಾತರ ಕೋಟಾ ದಲ್ಲಿ ನನ್ನಷ್ಟು ಸೀನಿಯರು ಯಾರಿದ್ದಾರೆ