O Manase


Buy Now @ ₹ 20.00 Preview
ಆಂಕರ್ ಆಗುವುದು ಹೇಗೆ ಕನ್ನಡಿಯಲ್ಲಿ ನೋಡಿಕೊಂಡಾಗ ಮುಖ ಚಂದ ಕಾಣಿಸಿದರೆ ಸಾಕು, ನಾನು ಆಂಕರ್ ಆಗಬಹುದು ಅನ್ನುವ ಕನಸು ಕಾಣುವ ಹುಡುಗಿಯರಿದ್ದಾರೆ. ಆದರೆ ಆಂಕರ್ ಆಗುವುದು ಅಷ್ಟೊಂದು ಸುಲಭ ಅಲ್ಲ, ತೀರಾ ಕಷ್ಟವೂ ಅಲ್ಲ. ಪ್ರಸನ್ನ ಮುಖಭಾವ, ಅರೆಪಾವು ಆತ್ಮವಿಶ್ವಾಸ, ಒಳ್ಳೆಯ ಓದು, ಭಾಷಾ ಶುದ್ಧಿ, ಇವಿಷ್ಟಿದ್ದರೆ ಯಾರು ಬೇಕಾದರೂ ಆಂಕರ್ ಆಗಬಹುದು. ಆದರೆ ನೆನಪಿಡಿ, ಇದು ಟೈಮ್ ಪಾಸ್ ಸಲುವಾಗಿ ಇರುವ ಕೆಲಸವಲ್ಲ, it is a serious job